ಇಂದು ಸಂಜೆ ಕೆಜಿಎಫ್ ತಂಡದಿಂದ ಇನ್ನೊಂದು ಸರ್ಪ್ರೈಸ್.! | FILMIBEAT KANNADA

2018-12-05 443

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ಕೆಜಿಎಫ್ ಎರಡನೇ ಟ್ರೈಲರ್ ಬರ್ತಿದೆ. ಈ ಬಗ್ಗೆ ಖುದ್ದು ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ.

kannada actor, rocking star yash starrer KGF movie second trailer in kannada language will release today only.

Videos similaires